ಪ್ರಾಯ ಪ್ರಾಯ ಪ್ರಾಯ ಚಿತ್ರದ ಹಾಡುಗಳು
- ಭೂಮಿ ತಾಯಾಣೆ ನೀ ಇಷ್ಟ ಕಣೇ
- ಧೈ ತಕ್ಕ ತಕ್ಕ ಥೈ ತಕ್ಕ ಕಾಲೇಜಿಗೇ
- ಆಚಾರಿ ಅಪ್ಪಣ್ಣ
- ಪ್ರೇಮಿಗಳಿಬ್ಬರೂ
ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ : ಉಪೇಂದ್ರಕುಮಾರ್ ಗಾಯನ : ಜಯಚಂದ್ರನ್ ಮತ್ತು ವಾಣಿ ಜಯರಾಮ್
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಭೂಮಿ ತಾಯಾಣೆ ನೀ ಇಷ್ಟ ಕಣೆ
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೇ ಚೂಟಿ.....ಹೇ ನಾಟಿ......
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಅಯ್ಯೋ ಮಂಕಣ್ಣ ನೀ ನನ್ನಾವನೇ
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ನೀ ಚೂಟಿ......ನೀ ಘಾಟಿ......
ಗಂಡು : ಪೇಟೆ ಹೆಣ್ಣ ಬಣ್ಣ ಕಂಡೆ ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು ಅಂಟಿಕೊಂಡೆ ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಹೆಣ್ಣು : ಕೊಂಕು ಮಾತು ನನ್ನ ಸೋಕಿ ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ ಕಾಡಿ ಬೇಡಿ ಹೊಂದಿ ಈ ಸ್ನೇಹ ಹಣ್ಣಯ್ತು ಕೂಡಿ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಗಂಡು : ಕಣ್ಣ ನೋಟ ಆಸೆ ತಂದೆ ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು ನಿನ್ನ ನಾನು ನಂಬಿ ಬೆರೆಯೋಣ ಹೂದುಂಬಿಯಂತೆ
ಹೆಣ್ಣು : ನಿನ್ನ ನಾಳೆ ಎಲ್ಲಾ ಸೇರಿ ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ ಅಲ್ಲಿ ನಾನೋ ಎಂದೂ ಒಂದಾಗಿ ಸಾಗೋಣ ದಾರಿ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಗಂಡು : ಹೇ ಚೂಟಿ.....

ಹೆಣ್ಣು : ನೀ ಘಾಟಿ......
------------------------------------------------------------------------------------------------------------------------
ಪ್ರಾಯ ಪ್ರಾಯ ಪ್ರಾಯ (೧೯೮೨) - ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ
------------------------------------------------------------------------------------------------------------------------
ಪ್ರಾಯ ಪ್ರಾಯ ಪ್ರಾಯ (೧೯೮೨) - ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಎನ್.ಜಯಗೋಪಾಲ ಗಾಯನ : ಜಯಚಂದ್ರನ್ ಮತ್ತು ವಾಣಿ ಜಯರಾಮ್
ಶ!... ಶ!... ಶ!...
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಅಹ್ ಮಕ್ಕಮಲ್ ಟೋಪಿ ಒಹೋ ದೊಗಲೆ ಚೆಡ್ಡಿ ..
ಅಹ್ ಮಕ್ಕಮಲ್ ಟೋಪಿ ಒಹೋ ದೊಗಲೆ ಚೆಡ್ಡಿ .. ನೋಡು ಕೈಯಲ್ಲಿ ಬಣ್ಣಾದ ಸಕ್ಕರೆ ಕಡ್ಡಿ..
ಮನ್ಮಥ ರೂಪ ಅಯ್ಯೋ ಪಾಪ ಭಾರಿ ಜಾಣ ಎಮ್ಮೆ ಕೋಣ...
ಮನ್ಮಥ ರೂಪ ಅಯ್ಯೋ ಪಾಪ ಭಾರಿ ಜಾಣ ಎಮ್ಮೆ ಕೋಣ...।।
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಹೊಡಿತ್ತಿದ್ದ ಹಳ್ಳಿಲೀ... ಎತ್ತಿನ ಗಾಡೀ.... ಹೇ ಏಏಏ ಟೂರ್ ರ್
ಹೊಡಿತ್ತಿದ್ದ ಹಳ್ಳಿಲೀ... ಎತ್ತಿನ ಗಾಡೀ.... ದಾಡಿ ಬಲಿತ ಮೇಲೆ ಬರೆದ ಏ ಬಿ ಸಿ ಡಿ ಏ ಬಿ ಸಿ ಡಿ
ಏ ಬಿ ಸಿ ಡಿ ಕಾಸಿಗೊಂದು ಬಿಡಿ ... ।।
ಇವ ಹೊಲಕ್ಕೆಲ್ಲ ಹಾಕುತ್ತಿದ್ದ ಗೊಬ್ಬರ... ।।
ಇಂದು ಕಲಿಯೋಕೆ ಬಂದಾನೆ ಅಲಜಿಬ್ರಾ ಅಲಜಿಬ್ರಾ ಇಸ್ ಏ ಕೋಬ್ರಾ..ಇಸ್ ಸ್ಪೀಕ್ ಟು ಗಾಬ್ರ್
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಗ : ಕೂಸೇ.. ನನ್ಮಗನೇ ರಾಗಿ ರೊಟ್ಟಿ ಉಚ್ಚೋಳ ಚಟ್ನಿ ತಂದಿವಿನಿ ನನ್ನಮಗನೇ
ರಾಗಿ ರೊಟ್ಟಿ ಉಚ್ಚೋಳ ಚಟ್ನಿ ತಂದಿವಿನಿ ನನ್ನಮಗನೇ
ಮೂಗಿನ ಮಟ್ಟ ಜಡಿದು ನೀನು ಮಲಗೋ ಕಳ್ ನನ್ಮಗನೇ
ಒಳಳಾಳಲಾಯಿ ಒಳಳಾಳಲಾಯಿ
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ... ೪ ಸಲ
---------------------------------------------------------------------------------------------------------------ಶ!... ಶ!... ಶ!...
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಅಹ್ ಮಕ್ಕಮಲ್ ಟೋಪಿ ಒಹೋ ದೊಗಲೆ ಚೆಡ್ಡಿ ..
ಅಹ್ ಮಕ್ಕಮಲ್ ಟೋಪಿ ಒಹೋ ದೊಗಲೆ ಚೆಡ್ಡಿ .. ನೋಡು ಕೈಯಲ್ಲಿ ಬಣ್ಣಾದ ಸಕ್ಕರೆ ಕಡ್ಡಿ..
ಮನ್ಮಥ ರೂಪ ಅಯ್ಯೋ ಪಾಪ ಭಾರಿ ಜಾಣ ಎಮ್ಮೆ ಕೋಣ...
ಮನ್ಮಥ ರೂಪ ಅಯ್ಯೋ ಪಾಪ ಭಾರಿ ಜಾಣ ಎಮ್ಮೆ ಕೋಣ...।।
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಹೊಡಿತ್ತಿದ್ದ ಹಳ್ಳಿಲೀ... ಎತ್ತಿನ ಗಾಡೀ.... ಹೇ ಏಏಏ ಟೂರ್ ರ್
ಹೊಡಿತ್ತಿದ್ದ ಹಳ್ಳಿಲೀ... ಎತ್ತಿನ ಗಾಡೀ.... ದಾಡಿ ಬಲಿತ ಮೇಲೆ ಬರೆದ ಏ ಬಿ ಸಿ ಡಿ ಏ ಬಿ ಸಿ ಡಿ
ಏ ಬಿ ಸಿ ಡಿ ಕಾಸಿಗೊಂದು ಬಿಡಿ ... ।।
ಇವ ಹೊಲಕ್ಕೆಲ್ಲ ಹಾಕುತ್ತಿದ್ದ ಗೊಬ್ಬರ... ।।
ಇಂದು ಕಲಿಯೋಕೆ ಬಂದಾನೆ ಅಲಜಿಬ್ರಾ ಅಲಜಿಬ್ರಾ ಇಸ್ ಏ ಕೋಬ್ರಾ..ಇಸ್ ಸ್ಪೀಕ್ ಟು ಗಾಬ್ರ್
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ವಿಶಿಷ್ಟಾದ್ವೈತನು ಮಹಾ ಪಂಡಿತ ವೇದೋಪನಿಷತ್ ಪಾರಂಗತ
ಸೀಳು ಕೋಟೆ ಆಳಸಿಂಗಾಚಾರ್ಯ ಮೇಷ್ಟರ ಹತ್ತಿರ ಕಣ್ಣನು ತಪ್ಪಿಸಿ
ಎಲ್ಲಿರುವೆ ಅಧಮಾ ಎಲ್ಲಿರುವೆ ಅಧಮಾ
ಕ್ಲಾಸಿಗೆ ನೀನು ಚಕ್ಕರ್ ಹೊಡೆದು ಮ್ಯಾಟನಿ ಸಿನಿಮಾ ನೋಡುವೆ ಏನೋ
ಎಲ್ಲಿರುವೆ ಅಧಮಾ ಅಧಮಾ ಅಧಮಾ ಅ.. ಧಮಾ .. ಊಊಊಉ
ಹೆ : ಚುಚ್ಚುಚು... ಅಳಬೇಡ ಪಾಪಚ್ಚಿ ನೀನು ನಾ ಹಾಲು ಕೊಡುವೇ...
ಅಳಬೇಡ ಪಾಪಚ್ಚಿ ನೀನು ನಾ ಹಾಲು ಕೊಡುವೇ...
ಬಣ್ಣದ ಜಿಲ್ಲಕೆ ಬೇಕೇನು ಬಠಾಣಿ ಪಾಠ ಸಾಕೇನು
ಬಣ್ಣದ ಚಿಟ್ಟೆಯ ಹಿಡಿಯುವಾ ಹಠವೇ ಜಿವಾಲಾಜಿ ಗೊತ್ತೇನು
ನಾ ಮುತ್ತು ಕೊಡುವೆ ಅಳಬೇಡ ಪಾಪಚ್ಚಿ ನೀನು ನಾ ಹಾಲು ಕೊಡುವೇ...
ಅಳಬೇಡ ಪಾಪಚ್ಚಿ ನೀನುಗ : ಕೂಸೇ.. ನನ್ಮಗನೇ ರಾಗಿ ರೊಟ್ಟಿ ಉಚ್ಚೋಳ ಚಟ್ನಿ ತಂದಿವಿನಿ ನನ್ನಮಗನೇ
ರಾಗಿ ರೊಟ್ಟಿ ಉಚ್ಚೋಳ ಚಟ್ನಿ ತಂದಿವಿನಿ ನನ್ನಮಗನೇ
ಮೂಗಿನ ಮಟ್ಟ ಜಡಿದು ನೀನು ಮಲಗೋ ಕಳ್ ನನ್ಮಗನೇ
ಒಳಳಾಳಲಾಯಿ ಒಳಳಾಳಲಾಯಿ
ಥೈತಕ ತಕ ಥೈತಕ ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ... ೪ ಸಲ
ಪ್ರಾಯ ಪ್ರಾಯ ಪ್ರಾಯ (೧೯೮೨) - ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ಸಾಹಿತ್ಯ : ಆರ್.ಎನ್.ಜಯಗೋಪಾಲ ಸಂಗೀತ : ಉಪೇಂದ್ರಕುಮಾರ್ ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ, ಕೋರಸ್
ಹೆಣ್ಣು : ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ನಿನ್ನಿನ್ನೂ ಬ್ರಹ್ಮಚಾರಿ ಏಕೇ ಹೇಳಣ್ಣಾ
ಕೋರಸ್ :ಪಂಪಂ ಪಪ ಪಂಪಂ ಪಪ ಪಂಪಂ ಪಪ ಪಂಪಂ ಪಪ
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ರಂಪಂಪ ರಂಪಂಪ ರಂಪಂಪರೇ ರಂಪಂಪ ರಂಪಂಪ ಪ
ಗಂಡು : ಆಕಾಶದ ಎತ್ತರೆವೇ ಸವಿಗಾನವ ಹಾಡುತಲೀ
ಹಾರಾಡಿದೆ ಸ್ನೇಹದಲಿ ಹೊಸ ಹರೆಯದ ಹಕ್ಕಿಗಳೂ
ಹೆಣ್ಣು : ಆಕಾಶದ ಎತ್ತರದಿ ಸವಿಗಾನವ ಹಾಡುತಲೀ
ಹಾರಾಡಿದೆ ಸ್ನೇಹದಲಿ ಹೊಸ ಹರೆಯದ ಹಕ್ಕಿಗಳೂ
ಕೋರಸ್ : ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ನಿನ್ನಿನ್ನೂ ಬ್ರಹ್ಮಚಾರಿ ಏಕೇ ಹೇಳಣ್ಣಾ
ಕೋರಸ್ : ರಾರರಾ (ಲಾಲಲಾ ) ರಾರರಾ (ಲಾಲಲಾ ) ಹ್ಹಾ...
ಆಹಾ (ಒಹೋ ) ಆಹಾ (ಒಹೋ )
ಗಂಡು : ಯೌವ್ವನದ ಆಸೆಯೇನೋ ಬಯಕೆಗಳು ನೂರು ಏನೋ
ಕಂಪನದ ಮಿಂಚು ಏನೋ ಬಂದಾಗ ಪ್ರೀತಿ
ಹೆಣ್ಣು : ಕಣ್ಣುಗಳ ಮಾತು ಒಂದೇ ಕನಸುಗಳ ಲೋಕ ಒಂದೇ
ಮಿಲನದ ಮೋಹ ಒಂದೇ ಜೀವನದ ರೀತಿ
ಕೋರಸ್ : ಅಲೆಗಳೂ ಚಿಮ್ಮಿ ಕುಣಿಯುವ ಹಾಗೇ
ನದಿಗಳು ಸೇರಿ ಬೆರೆಯುವ ಹಾಗೇ
ನಗುತಲಿ ಕೂಡಿ ಬೆರೆಯುವ ನಾವೂ ಸದಾ
ಪಂಪಂರೇ ಪಪ ಪಂಪಂರೇ ಪಪ ಪಂಪಂರೇ ಪಪ
ರಂಪಂಪ ರಂಪಂಪ ರಂಪಂಪರೇ ರಂಪಂಪ ರಂಪಂಪ ಪ
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ರಂಪಂಪ ರಂಪಂಪ ರಂಪಂಪರೇ ರಂಪಂಪ ರಂಪಂಪ ಪ
ತಕಧಿಮಿ ತಕಜನು ತಕಧಿಮಿ ತಕಜನು ತಾ ತಾಝನಕು ತಾ ತದ್ದಿನ್ನ ತಕದಿನ ತಕದಿನ ತದ್ದಿನ್ನ ತಕತಕ ತಾ
ತಕಧಿಮಿ ತಕಜನು ತಕಧಿಮಿ ತಕಜನು ತಕಧಿಮಿ ತಕಜನು ತಕಧಿಮಿ ತಕಜನು
ತರಗಿಡತೊಂ ತರಗಿಡತೊಂ ತರಗಿಡತೊಂ
ಗಂಡು : ಓ.. ಚೆಲುವೇ ನಿನ್ನ ಹಿಂದೇನೇ ಓಡಿ ಬಂದೇನೇ ಸೂಜಿ ಹಿಂದೆ ದಾರದಂತೆ
ನನ್ನ ಎದೆಯಲಿ ನಾಟಿ ಹೋಯಿತು ನಿನ್ನ ನೋಟ ಬಾಣದಂತೆ ಚೆಲುವೇ
ಓ ಚೆಲುವೇ ಓ ಚೆಲುವೇ ಓ ಓ ಓಯ್ ಓಯ್ ಓಯ್ ಓಯ್
ಕೋರಸ್ : ಹೊಯ್ ಹೊಯ್ ಹೊಯ್
ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ
ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ ಯಾಹೂಂ
ಗಂಡು : ಆಆಆ... (ಲಲಲಾ ಲಾಲಲಲಾ )
ಮುಂಗುರುಳ ಆಟ ಚಂದ ನಯನಗಳ ನೋಟ ಚಂದ
ಕೆಂದುಟಿಯ ಕರೆಯೇ ಚಂದ ನೀನೇನೇ ಅಂದ
ಹೆಣ್ಣು : ತಂಗಾಳಿ ಹಾಗೇ ಬಂದೇ ಮನದೊಳಗೆ ಹೇಗೋ ನಿಂತೇ
ಸಿಹಿಯಾದ ನೋವೂ ತಂದೇ ಕಣ್ಣಿಂದ ಕೊಂದೇ
ಕೋರಸ್ : ಖುಷಿಯಲಿ ಆಡಿ ಸತ್ತುವ ಕೈ ಕೈ
ಕುಣಿಯುತ ಹಾಡಿ ಸೋಕಿಸಿ ಮೈ ಮೈ
ಜೊತೆಯಲಿ ಹೀಗೆ ಮರೆಯುವ ಚಿಂತೇ ಸದಾ ...
ರಂಪಂಪ ರಂಪಂಪ ರಂಪಂಪರೇ ರಂಪಂಪ ರಂಪಂಪ ಪ
ಹೆಣ್ಣು : ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ರಂಪಂಪ ರಂಪಂಪ ರಂಪಂಪರೇ ರಂಪಂಪ ರಂಪಂಪ ಪ
ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ನಿನ್ನಿನ್ನೂ ಬ್ರಹ್ಮಚಾರಿ ಏಕೇ ಹೇಳಣ್ಣಾ
ಕೋರಸ್ : ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ಆಚಾರಿ ಅಪ್ಪಣ್ಣಾ ಅಯ್ಯಂಗಾರಿ ಕುಪ್ಪಣ್ಣ
ನಿನ್ನಿನ್ನೂ ಬ್ರಹ್ಮಚಾರಿ ಏಕೇ ಹೇಳಣ್ಣಾ
---------------------------------------------------------------------------------------------------------------
ಪ್ರಾಯ ಪ್ರಾಯ ಪ್ರಾಯ (೧೯೮೨) - ಪ್ರೇಮಿಗಳಿಬ್ಬರೂ
ಸಾಹಿತ್ಯ : ಚಂದ್ರಶೇಖರ ಕಂಬಾರ ಸಂಗೀತ : ಉಪೇಂದ್ರಕುಮಾರ್ ಗಾಯನ :ಎಸ್.ಪಿ.ಬಿ, ಎಸ್ಪಿ.ಶೈಲಜಾ, ಕೃಷ್ಣಮೂರ್ತಿ
ಕೋರಸ್ : ಪ್ರೇಮಿಗಳಿಬ್ಬರೂ ದೂರ ನಡೆದರೋ ಬೆಳದಿಂಗಳ ರಾತ್ರಿ
ಪ್ರೇಮಿಗಳಿಬ್ಬರೂ ದೂರ ನಡೆದರೋ ಬೆಳದಿಂಗಳ ರಾತ್ರಿ
ಹಿರಿಯರ ಮೀರಿ ಬೇಲಿಯ ಹಾರಿ ತೂಗಾಡಿದೇ ಪ್ರೀತಿ
ನಲಿಯುತಲಿ ಕೂಗಾಡಿದೇ ಪ್ರೀತಿ ನಲಿಯುತಲಿ ಕೂಗಾಡಿದೇ ಪ್ರೀತಿ
ಹೆಣ್ಣು : ಒಲಿವ ಪ್ರೀತಿಗೆ ಕರಗಿ ಬಂದೆವೂ ತೊರೆದು ಬಳಗವನ್ನೂ
ಒಲಿವ ಪ್ರೀತಿಗೆ ಕರಗಿ ಬಂದೆವೂ ತೊರೆದು ಬಳಗವನ್ನೂ
ನಾಳೆಯ ನೆನೆದು ಹೃದಯ ನಡುಗಿದೆ ಮುಂದಿನ ಗತಿಯೇನೂ
ಗಂಡು : ವಿಶಾಲವಾಗಿದೆ ಈ ಭೂಮಿ ಜೊತೆಯಲಿ ಇರುವನೂ ಈ ಪ್ರೇಮೀ
ವಿಶಾಲವಾಗಿದೆ ಈ ಭೂಮಿ ಜೊತೆಯಲಿ ಇರುವನೂ ಈ ಪ್ರೇಮೀ
ಹೆಣ್ಣು : ಬರಿಯ ಮಾತಿಗೇ ಹೊಟ್ಟೆ ತುಂಬುವುದೇ ಜೀವನ ಸಾಗುವುದೇನೋ
ನಮ್ಮ ಜೀವನ ಸಾಗುವುದೇನೋ
ಗಂಡು : ಬೆದರುಗಣ್ಣಿನ ಬಾಲೇ ಬೀಡು ಬೀಡು ಮನದೊಳಗಿನ ಚಿಂತೇ
ಬೆದರುಗಣ್ಣಿನ ಬಾಲೇ ಬೀಡು ಬೀಡು ಮನದೊಳಗಿನ ಚಿಂತೇ
ಸಾಲದೇ ಚಿನ್ನ ಇದೋ ಆಭರಣ ಇನ್ನೇತಕೇ ಕೊರತೇ
ಬಾಳಿನಲಿ ಇನ್ನೇತಕೇ ಕೊರತೇ
ಬಾಳಿನಲಿ ಇನ್ನೇತಕೇ ಕೊರತೇ
ಆಹ್ಹ್ ಅಂತಾ ಒಹ್ಹೋಹೋ.. ಆಹ್ಹಾ ಅಂತ ನಗುವೇ ನಾನು ಸಿಕ್ಕಾಗ ಮಾಲು
ಈಗ ತಾನೇ ಬಿಟ್ಟು ಬಂದೇ ಸೆಂಟ್ರಲ್ ಜೈಲು
ಬ್ಯೂಟಿ ಎದುರಿಗೇ ಬಂದ್ರೇ ಮಾತ್ರ ಇಲ್ಲ ಡ್ಯೂಟಿ ಖೋತ್ ಡ್ಯೂಟಿ
ಹುಡುಗಿಯರ ಹೃದಯ ಕದ್ದ ಮಾಡತೇನೇ ಲೂಟಿ ಭಾರಿ ಲೂಟಿ

ಎಸ್ಕ್ಯೂಸ್ ಮೀ ಮಾಫ್ ಕರನಾ ಶಮಿಂಗ್ ಸಂಡೆ ಮಣಿಕನಂ
ಕ್ಷಮಿಸಬೇಕು ಕಳ್ಳ ನಾನೂ ಸುಳ್ಳ ನಾನೂ ಅಹ್ಹಹ್ಹಾ ಆಹ್ಹಾ
ಹೊಯ್ ಕರುಣೆಯಿಲ್ಲದ ಖದೀಮ ಅಂತಾ ಪ್ರಖ್ಯಾತನೂ
ಪೊಲೀಸರಿಗೂ ನನಗೂ ಭಾರಿ ದೋಸ್ತಿ ನಂಟೂ
ಆಯ್ ಜಿಪಿಗೇ ಮಾಡಿದ್ದೇನೇ ಪಿಕ್ ಪಾಕೇಟುಆಹ್ಹ್ ಅಂತಾ ಒಹ್ಹೋಹೋ.. ಆಹ್ಹಾ ಅಂತ ನಗುವೇ ನಾನು ಸಿಕ್ಕಾಗ ಮಾಲು
ಈಗ ತಾನೇ ಬಿಟ್ಟು ಬಂದೇ ಸೆಂಟ್ರಲ್ ಜೈಲು
ಬ್ಯೂಟಿ ಎದುರಿಗೇ ಬಂದ್ರೇ ಮಾತ್ರ ಇಲ್ಲ ಡ್ಯೂಟಿ ಖೋತ್ ಡ್ಯೂಟಿ
ಹುಡುಗಿಯರ ಹೃದಯ ಕದ್ದ ಮಾಡತೇನೇ ಲೂಟಿ ಭಾರಿ ಲೂಟಿ
ಗಂಡು : ಬ್ಯೂಟೀ ಇಲ್ಲೀ ಬಿದ್ಧಯೈತ್ತಣ್ಣ ಕಾಶ್ಮೀರ ಸೇಬೂ
ಜೈಲಿನಿಂದ ಈಗ ಬಂದೇ ಖಾಲಿ ಜೇಬೂ
ಬ್ಯೂಟೀ ಬೇಡಾ ಇಂದಿಗೇ ಇರಲಿ ಲೂಟಿ ಮಜಾ
ಭಾರಿ ಮಾಲು ಸಿಕ್ಕಯ್ಯತ್ತಣ್ಣ ನಾನೇ ರಾಜಾ
ಅಯ್ಯಯ್ಯೋ ಅಯ್ಯಯ್ಯೋ ಕಳ್ಳ ಕಳ್ಳ
ಅಯ್ಯಯ್ಯೋ ಅಯ್ಯಯ್ಯೋ ಕಳ್ಳ ಬಂದನೋ
ಕೊಳ್ಳೆ ಹೊಡೆದನೋ ಚಿನ್ನದ ಆಭರಣ
ಕಳ್ಳ ಬಂದನೋ ಕೊಳ್ಳೆ ಹೊಡೆದನೋ ಚಿನ್ನದ ಆಭರಣ
ಕನಸನೂ ಒಯ್ದ ನಿಧಿಯನೂ ಒಯ್ದ ಒಯ್ದನೆಲ್ಲಾ ಮಾಯ
ಶಿವ ಶಿವ ಒಯ್ದನೆಲ್ಲಾ ಮಾಯ ಶಿವ ಶಿವ ಒಯ್ದನೆಲ್ಲಾ ಮಾಯ
---------------------------------------------------------------------------------------------------------------
ಸಾಹಿತ್ಯ ರಚನೆ: ಮಾಹಿತಿ ಸರಿಪಡಿಸಬಹುದೇ?
ReplyDeleteಥೈಯ ತಕ್ಕ ಥೈಯ ತಕ್ಕ ಮತ್ತು ಆಚಾರಿ ಅಪ್ಪಣ್ಣ ಹಾಡಿನ ರಚನೆ ಆರ್.ಎನ್. ಜಯಗೋಪಾಲ್, ಭೂಮಿ ತಾಯಾಣೆ ಹಾಡಿನ ರಚನೆ ದೊಡ್ಡರಂಗೇಗೌಡ ಅವರದು. ಹಾಗೆಯೇ ಪ್ರೇಮಿಗಳಿಬ್ಬರು ಹಾಡಿನ ರಚನೆ ಚಂದ್ರಶೇಖರ ಕಂಬಾರ ಅವರದು