- ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
- ಈ ಜೀವನ ತಪೋವನ, ಆನಂದದ ನಿವೇಶನ
- ಪ್ರೇಮಾಂಜಲಿ ಇದೇ ನನ್ನ ಬಾಷ್ಪಂಜಲಿ
- ಬಳೆಗಳು ಆಡುತಿವೆ ಝಲ್ ಝಲ್ ಎನ್ನುತಿವೇ
- ಮಿನುಗುವ ತಾರೆ ಅದೆಲ್ಲೋ ಕಾಣೆ
ಒಂದಾಗಿ ಬಾಳು (1988) - ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು
ಅಮೃತ ಶಿಲೆ ಬೊಂಬೆಯೋ ಅಮರ ಕಲೆಯೋ ಸೊಬಗು ಸುರಗಂಗೆಯೋ ಸುಖದ ಸೆಲೆಯೋ
ದೇವಿ ಉಮೆಯೋ ರಮೆಯೋ ನಿನ್ನ ಪೂಜೆ ಮಾಡುವಾಸೆಯೋ
ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಈ ಕಣ್ಣ ಕಾಡಿಗೆ ಮೋಡಿಯನು ಮಾಡಿದೆ ನಿನ್ನ ಚೆಲುವನ್ನು ಕಂಡು ತಾವರೆಯು ಬಾಡಿದೆ
ಕೆನ್ನೆಗಳು ಹಣ್ಣ ಗೊನೆಯೋ ಹಲ್ಲುಗಳು ಮುತ್ತ ತೆನೆಯೋ
ದೇವಿ ಉಮೆಯೋ ರಮೆಯೋ ನಿನ್ನ ಪೂಜೆ ಮಾಡುವಾಸೆಯೋ
ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಓ.. ಶೃಂಗಾರ ಸಂಭ್ರಮ ತಂದಿರುವೆ ಭೂಮಿಗೆ ನಿನ್ನ ಕುಡಿನೋಟವೇನು ಹೇಳುತಿದೆ ಪ್ರೇಮಿಗೆ.. ಓಓಓಓಓ
ಲಾವಣ್ಯ ಮಿಂಚಿನ ಕಾಂತಿಯನು ಚಿಮ್ಮಿದೆ ನಿನ್ನ ಸವಿ ಸ್ನೇಹದಿಂದ ಹೊಂಗನಸು ಹೊಮ್ಮಿದೆ
ಮುಂಗುರುಳು ಕಪ್ಪು ಮುಗಿಲೋ ಕಾಲುಗಳು ನಾಟ್ಯ ನವಿಲೋ
ದೇವಿ ಉಮೆಯೋ ರಮೆಯೋ ನಿನ್ನ ಪೂಜೆ ಮಾಡುವಾಸೆಯೋ
ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಅಮೃತ ಶಿಲೆ ಬೊಂಬೆಯೋ ಅಮರ ಕಲೆಯೋ ಸೊಬಗು ಸುರಗಂಗೆಯೋ ಸುಖದ ಸೆಲೆಯೋ
ದೇವಿ ಉಮೆಯೋ ರಮೆಯೋ ನಿನ್ನ ಪೂಜೆ ಮಾಡುವಾಸೆಯೋ
ಚೆಲುವಿನಲಿ ಸಾಟಿಯಿಲ್ಲ ಯಾವ ರತಿಯು ತುಟಿಯು ನಗೆ ಮೀಟಿದಾಗ ಪ್ರೇಮ ಶೃತಿಯು
ಸಂಗೀತ: ವಿಜಯಾನಂದ್ ಸಾಹಿತ್ಯ: ಗೀತಪ್ರಿಯ ಹಾಡಿದವರು: ಎಸ್.ಪಿ.ಬಿ.
ಈ ಬಾಳಿಗೆ ನೆಲೆ ಎಲ್ಲಿದೆ ಈ ಲೋಕ ಬಲೆಯಾದರೆ
ಈ ಜೀವನ ತಪೋವನ, ಆನಂದದ ನಿವೇಶನ
ಒಂದುಗೂಡಿ ಆಡಿದಂತ, ಚಣಗಳೆಲ್ಲಿ ಹೋಯಿತೊ
ಪ್ರೀತಿ ಇಂದ ಬಾಳಿದಂತ, ರೀತಿ ಎಲ್ಲಿ ಜಾರಿತೊ
ತ್ಯಾಗ ಜೀವಿಗಿಲ್ಲಿ ಲೋಕ, ನೀಡುತಿರಲು ವೇದನೆ
ಹೃದಯ ಒಡೆದು ಹಾಕುವಂತ, ಏಕೆ ಇಂತ ಶೋಧನೆ
ಇಂದು ಕಾಣದಾಗಿದೆ, ಕಟ್ಟಿದಂತ ಗೋಪುರ
ನೊಂದ ಹೃದಯ ಆಗಿದೆ, ಬತ್ತಿದಂತ ಸಾಗರ
ಹೂವು ಮುಳ್ಳು, ಮಾವು ಬೇವು ಇರುವ ಜಗವು ಇದುವೆ
ಈ ಜೀವನ ತಪೋವನ, ಆನಂದದ ನಿವೇಶನ
ಇಂದು ಇಲ್ಲಿ ಕಾಣಲಾರೆ, ಅಂದು ಕಂಡ ಬಂಧನ
--------------------------------------------------------------------------------------------------------------------------
ಒಂದಾಗಿ ಬಾಳು (1989) - ಬಳೆಗಳು ಆಡುತ್ತಿವೆ
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಚಿತ್ರಾ
ಬಳೆಗಳು ಆಡುತಿವೆ ಛಲ್ ಛಲ್ ಎನ್ನುತ್ತಿದೇ ಗೆಜ್ಜೆ ಕುಣಿಯುತಿದೇ ಘಲ್ ಘಲ್ ಎನ್ನುತಿದೇ
ನಿನ್ನಾ ಸೆಳೆಯಲೂ ಹೊಂಚೂ ಹಾಕುತ್ತಿದೆ

ಮನಸು ಮನಸು ಬೆರೆತಾಗಲೇ ಸೊಗಸೂ ಬಾಳೆಲ್ಲವೂ ಹಾಡಂತೇ

ಇನ್ನೂ ದೂರವೇಕೆ ನನ್ನಾ ತೋಳಲಿ ಬಳಸು
ನಾವೂ ಆಡೋಣ ಪ್ರೀತಿ ಮಾಡೋಣ ಸುಖವಾ ಹೊಂದೋಣ
ಸೇರಿ ಪ್ರೇಮದ ಗೀತೆ ಹಾಡೋಣ

ಪ್ರಾಯ ತಂಡ ಆಸೆಯಿಂದ ಸಂಗಾತಿ ನಾ ಬಂದೇ
ನನ್ನ ಹೊನ್ನ ಮೈಯ್ಯ ಚಿನ್ನ ಅಪ್ಪಿ ಮುದ್ದಿಸು ಬೇಗ
ಇನ್ನೂ ತಾಳೇನು ಒಂಟಿ ಬಾಳನು ಎಂದೂ ನಿನ್ನನ್ನೂ ಬಿಟ್ಟು ಹೋಗೇನು
ನನ್ನ ಆಸೆಯ ಬೇಗನೆ ಪೂರೈಸು

ಒಂದಾಗಿ ಬಾಳು (1989) - ಮಿನುಗುವ ತಾರೇ ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಚಿತ್ರಾ, ಎಸ್.ಪಿ.ಬಿ.
ಹೆಣ್ಣು : ಮಿನುಗುವ ತಾರೇ ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಗಂಡು : ಕಣ್ಣ ಕಪ್ಪಿಂದ ಹಗಲೇ ರಾತ್ರಿ ಆದ ಹಾಗಿದೇ
ಕಂಗಳು ಸೇರಿ ಒಂದಾಗಲೂ ಮೈಯ್ಯಲ್ಲಿ ಮಿಂಚು ಏತಕೆ
ಹೆಣ್ಣು : ಸನಿಹದಿ ನೀ .. ಹ್ಹ ನಗುತಿರುವಾಗ ಮಧುಮಾಸ ಬಂದಂತೇ ಇನಿಯ
ಸನಿಹದಿ ನೀ .. ಹ್ಹ ನಗುತಿರುವಾಗ ಮಧುಮಾಸ ಬಂದಂತೇ ಇನಿಯ
ಕೋಗಿಲೆ ಎಲ್ಲೋ ಇಂಪಾಗಿ ಕುಹೂ ಕುಹೂ ಎಂದಂತೆ
ತಣ್ಣನೆ ಗಾಳಿ ತಂಪಾಗಿ ಸುಂಯ್ ಸುಂಯ್ ಎಂದಂತೆ
ತಳಮಳವನ್ನು ನಾ ತಾಳೇನು ನಲ್ಲ ಬಾರೋ ಬೇಗನೆ
ಗಂಡು : ನಿನ್ನ ಆಸೆ ಚೆಲ್ಲಾಟ ಎಲ್ಲಾ ನಾನು ಕಾಣೆನೆ
ಹೆಣ್ಣು : ಬಾನಲಿ ನೋಡು ಆ ಮೋಡದ ಹಾಡು ಮಳೆಹನಿ ತಂದಿದೆ ನೋಡು
ಗಂಡು : ನನ್ನ ಪ್ರೀತಿ ಕಂಡಂತೇ ಪನ್ನೀರಾ ಸುರಿಸದೇ
ದಿನವೂ ಹೀಗೆ ಆನಂದ ನೀವು ಹೊಂದಿ ಎಂದಿದೆ
ಅನುದಿನ ಹೀಗೆ ಚಕೋರಿಯ ಹಾಗೆ ಸೇರಿ ನಲಿಯೋಣ
ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
ಇಬ್ಬರು : ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ

ಒಂದಾಗಿ ಬಾಳು (1989) - ಈ ಜೀವನ ತಪೋವನ, ಆನಂದದ ನಿವೇಶನ
ಈ ಜೀವನ ತಪೋವನ, ಆನಂದದ ನಿವೇಶನ ಮನದಲ್ಲಿ ಒಲವಿದ್ದರೆ
ಈ ಜೀವನ ತಪೋವನ, ಆನಂದದ ನಿವೇಶನ
ಒಂದುಗೂಡಿ ಆಡಿದಂತ, ಚಣಗಳೆಲ್ಲಿ ಹೋಯಿತೊ
ಪ್ರೀತಿ ಇಂದ ಬಾಳಿದಂತ, ರೀತಿ ಎಲ್ಲಿ ಜಾರಿತೊ
ತ್ಯಾಗ ಜೀವಿಗಿಲ್ಲಿ ಲೋಕ, ನೀಡುತಿರಲು ವೇದನೆ
ಹೃದಯ ಒಡೆದು ಹಾಕುವಂತ, ಏಕೆ ಇಂತ ಶೋಧನೆ
ಇಂದು ಕಾಣದಾಗಿದೆ, ಕಟ್ಟಿದಂತ ಗೋಪುರ
ನೊಂದ ಹೃದಯ ಆಗಿದೆ, ಬತ್ತಿದಂತ ಸಾಗರ
ಹೂವು ಮುಳ್ಳು, ಮಾವು ಬೇವು ಇರುವ ಜಗವು ಇದುವೆ
ಈ ಜೀವನ ತಪೋವನ, ಆನಂದದ ನಿವೇಶನ
ಇಂದು ಇಲ್ಲಿ ಕಾಣಲಾರೆ, ಅಂದು ಕಂಡ ಬಂಧನ
ಎಲ್ಲಿ ಮಾಯಾವಾಯ್ತೊ ಏನೊ, ಮನದ ಮಧುರ ಸ್ಪಂದನ
ಶೃತಿಯು ಸೇರಲಾಗದೆ, ಸಾಗುವಂತ ಜೀವನ
ತಪ್ಪು ತಾಳ ಹಾಕುತ, ಹಾಡುವಂತ ಗಾಯನ
ಬೇರೆ ಬೇರೆ ಭಾವನೆ, ಬಂಧ ದೂರ ಮಾಡಿರೆ
ಗೂಡಲಿದ್ದ ಹಕ್ಕಿಯ, ಗುಂಪು ಚೆದುರಿ ಹೋಗಿದೆ
ಏಕೋ ಕಾಣೆ, ಲೋಕ ಹೀಗೆ ಇದರ ಹೆಸರೆ ಜಗವೆ
ಈ ಜೀವನ ತಪೋವನ, ಆನಂದದ ನಿವೇಶನ ಮನದಲ್ಲಿ ಒಲವಿದ್ದರೆ
ಈ ಬಾಳಿಗೆ ನೆಲೆ ಎಲ್ಲಿದೆ ಈ ಲೋಕ ಬಲೆಯಾದರೆ
ಈ ಜೀವನ ತಪೋವನ, ಆನಂದದ ನಿವೇಶನ
--------------------------------------------------------------------------------------------------------------------------
ಒಂದಾಗಿ ಬಾಳು (1989) - ಪ್ರೇಮಾಂಜಲಿ ಇದೇ ನನ್ನ ಬಾಷ್ಪಂಜಲಿ
ಸಂಗೀತ: ವಿಜಯಾನಂದ್ ಸಾಹಿತ್ಯ: ಗೀತಪ್ರಿಯ ಹಾಡಿದವರು: ಎಸ್.ಪಿ.ಬಿ.
ಪ್ರೇಮಾಂಜಲಿ ಇದೇ ನನ್ನ ಬಾಷ್ಪಂಜಲಿ ನೀಡು ಪುಷ್ಪಂಜಲಿ

ಈ ಬಾಳಲಿ ನಿನ್ನಾ ಇದೇ ಸುಖಾ ನೀಡಿ ಇದೆ ಹರುಷಾ ಸದಾ ಇರಲೀ

ಚೈತ್ರದಲ್ಲಿ ಹಾಡುವಂಥ ನೀನು ಒಂದು ಕೋಗಿಲೇ
ನಾನು ಬೆಂದು ಬಾಡುವಂಥ ಸುಮವು ಎಂದು ಹೇಳಲೇ
ಹೂವಿನಂಥ ಬಾಳಿನಲ್ಲಿ ಮುಳ್ಳಿನಂತೆ ಸೇರೇನು
ಯಾರ ಭಾಗ್ಯವನು ನಾನು ಎಂದೂ ದೋಚಲಾರೇನೂ
ಬಾಳು ನನ್ನದಾಗಿ ಇರಲೂ ಭಗ್ನವಾದ ಆಲಯ
ನಂಬಿ ಬಂದ ಶೋಕಕ್ಕೆಲ್ಲಾ ನನ್ನೀ ಹೃದಯ ಆಶ್ರಯ
ಇದೇ ಭಾವ ಮೂಡಿದಾಗ ಅದೇ ಲೋಕದೆ ಇದೇ ಪಾವನಾ
ಪ್ರೇಮಾಂಜಲಿ ಇದೇ ನನ್ನ ಬಾಷ್ಪಂಜಲಿ ನೀಡು ಪುಷ್ಪಂಜಲಿ
ಜಾರಿದಂಥ ಕಣ್ಣ ನೀರು ಮತ್ತೆ ಕಣ್ಣ ಸೇರದೂ ದೂರಕೆಲ್ಲೂ ಸಾಗಿದಂಥ ಕ್ಷಣವೂ ಮರಳಿಬಾರದು
ಹೆಪ್ಪು ಹಾಕಿ ಫಲವೂ ಏನೂ ಒಡೆದು ಹೋದ ಹಾಲಿಗೇ
ಪ್ರೇಮ ಪಡೆವ ಹಕ್ಕೇ ಇಲ್ಲ ದೀನ ಜನರ ಪಾಲಿಗೇ ನೆಲೆಯೇ ಎಲ್ಲೂ ಕಾಣದಂಥ ಕಥೆಯು ನನ್ನದಾಗಿದೇ
ಬಲೆಯ ಬೀಸಿ ಕಾಯುತಿರುವ ಜಗವು ನನ್ನ ಕಾಡಿದೆ ಅದೇ ಲೋಕ ರೀತಿ ಏನಲು
ಇದೇ ಜೀವನಾ ಮಹಾ ವೇದನಾ
ಪ್ರೇಮಾಂಜಲಿ ಇದೇ ನನ್ನ ಬಾಷ್ಪಂಜಲಿ ನೀಡು ಪುಷ್ಪಂಜಲಿ
ಈ ಬಾಳಲಿ ನಿನ್ನಾ ಇದೇ ಸುಖಾ ನೀಡಿ ಇದೆ ಹರುಷಾ ಸದಾ ಇರಲೀ
ಪ್ರೇಮಾಂಜಲಿ ಇದೇ ನನ್ನ ಬಾಷ್ಪಂಜಲಿ ನೀಡು ಪುಷ್ಪಂಜಲಿ
ಒಂದಾಗಿ ಬಾಳು (1989) - ಬಳೆಗಳು ಆಡುತ್ತಿವೆ
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಚಿತ್ರಾ
ಬಳೆಗಳು ಆಡುತಿವೆ ಛಲ್ ಛಲ್ ಎನ್ನುತ್ತಿದೇ ಗೆಜ್ಜೆ ಕುಣಿಯುತಿದೇ ಘಲ್ ಘಲ್ ಎನ್ನುತಿದೇ
ನಿನ್ನಾ ಸೆಳೆಯಲೂ ಹೊಂಚೂ ಹಾಕುತ್ತಿದೆ
ಬಳೆಗಳು ಆಡುತಿವೆ ಛಲ್ ಛಲ್ ಎನ್ನುತ್ತಿದೇ ಗೆಜ್ಜೆ ಕುಣಿಯುತಿದೇ ಘಲ್ ಘಲ್ ಎನ್ನುತಿದೇ
ಮನಸು ಮನಸು ಬೆರೆತಾಗಲೇ ಸೊಗಸೂ ಬಾಳೆಲ್ಲವೂ ಹಾಡಂತೇ
ಮನಸು ಮನಸು ಬೆರೆತಾಗಲೇ ಸೊಗಸೂ ಬಾಳೆಲ್ಲವೂ ಹಾಡಂತೇ
ಇನ್ನೂ ದೂರವೇಕೆ ನನ್ನಾ ತೋಳಲಿ ಬಳಸು
ನಾವೂ ಆಡೋಣ ಪ್ರೀತಿ ಮಾಡೋಣ ಸುಖವಾ ಹೊಂದೋಣ
ಸೇರಿ ಪ್ರೇಮದ ಗೀತೆ ಹಾಡೋಣ
ಬಳೆಗಳು ಆಡುತಿವೆ ಛಲ್ ಛಲ್ ಎನ್ನುತ್ತಿದೇ ಗೆಜ್ಜೆ ಕುಣಿಯುತಿದೇ ಘಲ್ ಘಲ್ ಎನ್ನುತಿದೇ
ಪ್ರಾಯ ತಂಡ ಆಸೆಯಿಂದ ಸಂಗಾತಿ ನಾ ಬಂದೇ
ನನ್ನ ಹೊನ್ನ ಮೈಯ್ಯ ಚಿನ್ನ ಅಪ್ಪಿ ಮುದ್ದಿಸು ಬೇಗ
ಇನ್ನೂ ತಾಳೇನು ಒಂಟಿ ಬಾಳನು ಎಂದೂ ನಿನ್ನನ್ನೂ ಬಿಟ್ಟು ಹೋಗೇನು
ನನ್ನ ಆಸೆಯ ಬೇಗನೆ ಪೂರೈಸು
ಬಳೆಗಳು ಆಡುತಿವೆ ಛಲ್ ಛಲ್ ಎನ್ನುತ್ತಿದೇ ಗೆಜ್ಜೆ ಕುಣಿಯುತಿದೇ ಘಲ್ ಘಲ್ ಎನ್ನುತಿದೇ
ನಿನ್ನಾ ಸೆಳೆಯಲೂ ಹೊಂಚೂ ಹಾಕುತ್ತಿದೆ
ಬಳೆಗಳು ಆಡುತಿವೆ ಛಲ್ ಛಲ್ ಎನ್ನುತ್ತಿದೇ ಗೆಜ್ಜೆ ಕುಣಿಯುತಿದೇ ಘಲ್ ಘಲ್ ಎನ್ನುತಿದೇ
--------------------------------------------------------------------------------------------------------------------------
ಒಂದಾಗಿ ಬಾಳು (1989) - ಮಿನುಗುವ ತಾರೇ ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಸಂಗೀತ: ವಿಜಯಾನಂದ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಚಿತ್ರಾ, ಎಸ್.ಪಿ.ಬಿ.
ಹೆಣ್ಣು : ಮಿನುಗುವ ತಾರೇ ಅದೆಲ್ಲೋ ಕಾಣೆ ಎಲ್ಲಿ ಹೋಗಿದೆ
ಗಂಡು : ಕಣ್ಣ ಕಪ್ಪಿಂದ ಹಗಲೇ ರಾತ್ರಿ ಆದ ಹಾಗಿದೇ
ಕಂಗಳು ಸೇರಿ ಒಂದಾಗಲೂ ಮೈಯ್ಯಲ್ಲಿ ಮಿಂಚು ಏತಕೆ
ಹೆಣ್ಣು : ಸನಿಹದಿ ನೀ .. ಹ್ಹ ನಗುತಿರುವಾಗ ಮಧುಮಾಸ ಬಂದಂತೇ ಇನಿಯ
ಸನಿಹದಿ ನೀ .. ಹ್ಹ ನಗುತಿರುವಾಗ ಮಧುಮಾಸ ಬಂದಂತೇ ಇನಿಯ
ಕೋಗಿಲೆ ಎಲ್ಲೋ ಇಂಪಾಗಿ ಕುಹೂ ಕುಹೂ ಎಂದಂತೆ
ತಣ್ಣನೆ ಗಾಳಿ ತಂಪಾಗಿ ಸುಂಯ್ ಸುಂಯ್ ಎಂದಂತೆ
ತಳಮಳವನ್ನು ನಾ ತಾಳೇನು ನಲ್ಲ ಬಾರೋ ಬೇಗನೆ
ಗಂಡು : ನಿನ್ನ ಆಸೆ ಚೆಲ್ಲಾಟ ಎಲ್ಲಾ ನಾನು ಕಾಣೆನೆ
ಹೆಣ್ಣು : ಬಾನಲಿ ನೋಡು ಆ ಮೋಡದ ಹಾಡು ಮಳೆಹನಿ ತಂದಿದೆ ನೋಡು
ಗಂಡು : ನನ್ನ ಪ್ರೀತಿ ಕಂಡಂತೇ ಪನ್ನೀರಾ ಸುರಿಸದೇ
ದಿನವೂ ಹೀಗೆ ಆನಂದ ನೀವು ಹೊಂದಿ ಎಂದಿದೆ
ಅನುದಿನ ಹೀಗೆ ಚಕೋರಿಯ ಹಾಗೆ ಸೇರಿ ನಲಿಯೋಣ
ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
ಇಬ್ಬರು : ಮನದಾಸೆ ಮುಗಿಸಿ ಹೀಗೆ ಹಾಡಿ ಕುಣಿಯೋಣ
--------------------------------------------------------------------------------------------------------------------------
ಧನ್ಯವಾದಗಳು ಅತ್ಯಂತ ಅಮೋಘ ಸುಂದರ ಕೆಲಸ
ReplyDelete