1227. ನಡುರಾತ್ರಿ (೧೯೮೦)

ನಡುರಾತ್ರಿ ಚಲನಚಿತ್ರದ ಹಾಡುಗಳು
  1. ತುಂಗೆಯ ದಡದಲ್ಲಿ
  2. ತುಂಬಿತು ವಯಸ್ಸೂ ಹದಿನಾರೂ ಕಂಡೇನು ಕನಸೂ ನೂರಾರೂ
  3. ಹೇ.. ರೂಪ ಏನೆಂದೂ ಹೇಗೆಂದೂ ನಾ ಬಣ್ಣಿಸಲೇ ಮನಸೆಳೆವಾ 
  4. ಹಂಗ್ಯಾಕೇ ನೋಡುವೇ

ನಡುರಾತ್ರಿ (೧೯೮೦) -  ತುಂಗೆಯ ದಡದಲ್ಲಿ
ಸಂಗೀತ : ಎಂ.ಪೂರ್ಣಚಂದ್ರರಾವ,  ಸಾಹಿತ್ಯ : ಕೆ.ಎಸ್.ಸತ್ಯನಾರಾಯಣ, ಗಾಯನ : ಪಿ.ಬಿ.ಎಸ್.

ತುಂಗೆಯ ದಡದಲ್ಲಿ ಬೃಂದಾವನದಲ್ಲಿ ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ
ನೆನೆದರೇ ಒಲಿಯುವ ಅನುದಿನ ಹರಟುವ ಕರುಣಾಮಯನೇ ನಮೋ ನಮೋ
ಕರುಣಾಮಯನೇ ನಮೋ ನಮೋ ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ

ಮಂತ್ರಾಲಯದ ಮಂಗಳ ಮೂರ್ತಿ
ಮಂತ್ರಾಲಯದ ಮಂಗಳ ಮೂರ್ತಿ ನಿನ್ನಯ ಕೃಪೆಗೆ ಒಲಿದನು ಮಾರುತಿ
ಹರಡಿದೇ ಎಲ್ಲೂ ನಿನ್ನಯ ಕೀರುತಿ ಬೆಳಗಿದರೋ ನಿನಗೇ ಆರತಿ
ತುಂಗೆಯ ದಡದಲ್ಲಿ ಬೃಂದಾವನದಲ್ಲಿ ನೆಲೆಸಿದೇ ಗುರುವೇ ನಮೋ ನಮೋ
ನೆಲೆಸಿದೇ ಗುರುವೇ ನಮೋ ನಮೋ

ಮಾನವ ಮಾಡುವ ಸಾವಿರ ಪಾಪ ಮನ್ನಿಸಿ ಸಲಹುವ ಚಿನ್ಮಯ ರೂಪ... ಆಆಆ... ಆಆಆ...
ಮಾನವ ಮಾಡುವ ಸಾವಿರ ಪಾಪ ಮನ್ನಿಸಿ ಸಲಹುವ ಚಿನ್ಮಯ ರೂಪ
ಮುಕ್ತಿಯ ದಾರಿಗೇ ನೀನೇ ದೀಪ ಭಕ್ತರ ಪಾಲಿಗೇ ದೈವಸ್ವರೂಪ...
ತುಂಗೆಯ ದಡದಲ್ಲಿ ಬೃಂದಾವನದಲ್ಲಿ ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ
ನೆನೆದರೇ ಒಲಿಯುವ ಅನುದಿನ ಹರಟುವ ಕರುಣಾಮಯನೇ ನಮೋ ನಮೋ
ಕರುಣಾಮಯನೇ ನಮೋ ನಮೋ ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ
--------------------------------------------------------------------------------------------------------------------------

--------------------------------------------------------------------------------------------------------------------------

ನಡುರಾತ್ರಿ (೧೯೮೦) - ತುಂಬಿತು ವಯಸು
ಸಂಗೀತ : ಎಂ.ಪೂರ್ಣಚಂದ್ರರಾವ,  ಸಾಹಿತ್ಯ : ಕೆ.ಎಸ್.ಸತ್ಯನಾರಾಯಣ, ಗಾಯನ : ಎಸ್.ಜಾನಕೀ

ಆಆಆ... ಆಆಆಆ...
ತುಂಬಿತು ವಯಸ್ಸೂ ಹದಿನಾರೂ ಕಂಡೇನು ಕನಸೂ ನೂರಾರೂ
ಮೂಡಿದ ಆಸೆಗಳೆಲ್ಲಾ ಆಯಿತು ಚಿಂದಿಯ ಹಲವಾರೂ...
ಕಂಬನಿ ತುಂಬಿದ ಕಂಗಳಲಿ ಮರುಗುವರಾರೂ ಇನ್ನಿಲ್ಲಾ...
ತುಂಬಿತು ವಯಸ್ಸೂ ಹದಿನಾರೂ ಕಂಡೇನು ಕನಸೂ ನೂರಾರೂ
ಮೂಡಿದ ಆಸೆಗಳೆಲ್ಲಾ ಆಯಿತು ಚಿಂದಿಯ ಹಲವಾರೂ...
ಕಂಬನಿ ತುಂಬಿದ ಕಂಗಳಲಿ ಮರುಗುವರಾರೂ ಇನ್ನಿಲ್ಲಾ...

ಬಿಗಿ ಬಿಗಿ ಸಿಕ್ಕಲೂ ಸಂಕೋಲೇ ಬಿಡುಗಡೆ ಎಂದೋ ನಾನರಿಯೇ
ವಿಧಿ ತಾ ನುಗ್ಗಿದ ಬಲೆಯಿಂದ ಉಳಿಸುವರಾರೂ ಬಂದಿಲ್ಲಾ..
ತುಂಬಿತು ವಯಸ್ಸೂ ಹದಿನಾರೂ ಕಂಡೇನು ಕನಸೂ ನೂರಾರೂ
ಮೂಡಿದ ಆಸೆಗಳೆಲ್ಲಾ ಆಯಿತು ಚಿಂದಿಯ ಹಲವಾರೂ...
ಕಂಬನಿ ತುಂಬಿದ ಕಂಗಳಲಿ ಮರುಗುವರಾರೂ ಇನ್ನಿಲ್ಲಾ...

ಆಡಿಸುವಾತನ ಕೈಗಳಲೀ ಇರುವೇನೂ ಗೊಂಬೆಯ ತರದಲ್ಲಿ
ಆಡಿಸುವಾತನ ಕೈಗಳಲೀ ಇರುವೇನೂ ಗೊಂಬೆಯ ತರದಲ್ಲಿ
ನನ್ನೀ ಬಾಳಿನ ಕಥೆಯಲ್ಲಿ ನಾಯಕಿ ನಾನೂ ಕೊನೆಯಲ್ಲಿ... ಕೊನೆಯಲೀ ..
ತುಂಬಿತು ವಯಸ್ಸೂ ಹದಿನಾರೂ ಕಂಡೇನು ಕನಸೂ ನೂರಾರೂ
ಮೂಡಿದ ಆಸೆಗಳೆಲ್ಲಾ ಆಯಿತು ಚಿಂದಿಯ ಹಲವಾರೂ...
--------------------------------------------------------------------------------------------------------------------------

ನಡುರಾತ್ರಿ (೧೯೮೦) - ಹೇ.. ರೂಪ ಏನೆಂದೂ ಹೇಗೆಂದೂ ನಾ ಬಣ್ಣಿಸಲೇ ಮನಸೆಳೆವಾ 
ಸಂಗೀತ : ಎಂ.ಪೂರ್ಣಚಂದ್ರರಾವ,  ಸಾಹಿತ್ಯ : ಕೆ.ಎಸ್.ಸತ್ಯನಾರಾಯಣ, ಗಾಯನ : ಎಸ್.ಪಿ.ಬಿ.

ಗಂಡು : ಹೇ.. ರೂಪ ಏನೆಂದೂ ಹೇಗೆಂದೂ ನಾ ಬಣ್ಣಿಸಲೇ ಮನಸೆಳೆವಾ
            ಬಣ್ಣಿಸಲೇ ಮನಸೆಳೆವಾ ನಿನ್ನಯ ರೂಪಾ... ನಿನ್ನಂಥ ಸುಂದರಿಯ
            ನಿನ್ನಂಥ ಸುಂದರಿಯ ಕಾಣುವುದೇ...  ಅಪರೂಪ
            ಹೇ.. ರೂಪ...

ಗಂಡು : ಈ ಕೆನ್ನೆ ಏಕಷ್ಟು ಕೆಂಪಾಯಿಟೂ.. ಆಹಾ.. ಹಣೆಮೇಲೆ ಮುತ್ತಂಥ ಹನಿ ಮೂಡಿತೂ
            ಲಲ .. ಪಪಪಾ .. ಪ್ಯಾಪಪಾ .. ಆಆಆ..
            ಈ ಕೆನ್ನೆ ಏಕಷ್ಟು ಕೆಂಪಾಯಿತೂ ... ಹಣೆಮೇಲೆ ಮುತ್ತಂಥ ಹನಿ ಮೂಡಿತೂ
            ನಸೂ ಲಜ್ಜೆಯೂ...  ಕಂಪಿದೆ ಹೊಸ ಕಾಂತಿಯಾ..  ಈ ಕಣ್ಣ ಮೇಲೆ
            ಹೇ.. ರೂಪ ಏನೆಂದೂ ಹೇಗೆಂದೂ ನಾ ಬಣ್ಣಿಸಲೇ ಮನಸೆಳೆವಾ
            ಬಣ್ಣಿಸಲೇ ಮನಸೆಳೆವಾ ನಿನ್ನಯ ರೂಪಾ... ನಿನ್ನಂಥ ಸುಂದರಿಯ
            ನಿನ್ನಂಥ ಸುಂದರಿಯ ಕಾಣುವುದೇ...  ಅಪರೂಪ.. ಕಾಣುವುದೇ...  ಅಪರೂಪ
            ಹೇ.. ರೂಪ...

ಗಂಡು : ಹುಸಿ ಕೋಪ ಸೊಬಗಂದೂ ನಿನ್ನಂದಕೇ ಈ ಉಸಿರು ಬಲು ಚೆಂದ ಮೈಮಾಟಕೇ ..
            ಆಹಾ.. ಪಪಪಪಾ .. ಆಹಾಹಾ ... ಆಹಾಹಾ ... ಆಹಹಹಹಾಹಾ ...
            ಹುಸಿ ಕೋಪ ಸೊಬಗಂದೂ ನಿನ್ನಂದಕೇ ಈ ಉಸಿರು ಬಲು ಚೆಂದ ಮೈಮಾಟಕೇ ..
            ನೀ ನೋಡುವಾ... ಕುಡಿ ನೋಟವೂ ಹೀಡಿದಿದೆ ಈ ಹೃದಯವ ಬಲು ಆಳಕೇ.. 
            ಹೇಹೆಹೆ .. ಹೇ.. ರೂಪ ಏನೆಂದೂ ಹೇಗೆಂದೂ ನಾ ಬಣ್ಣಿಸಲೇ ಮನಸೆಳೆವಾ
            ಬಣ್ಣಿಸಲೇ ಮನಸೆಳೆವಾ ನಿನ್ನಯ ರೂಪಾ... ನಿನ್ನಂಥ ಸುಂದರಿಯ
            ನಿನ್ನಂಥ ಸುಂದರಿಯ ಕಾಣುವುದೇ...  ಅಪರೂಪ.. ಕಾಣುವುದೇ...  ಅಪರೂಪ
            ಹೇ.. ರೂಪ...
--------------------------------------------------------------------------------------------------------------------------

ನಡುರಾತ್ರಿ (೧೯೮೦) - ಹಂಗ್ಯಾಕೇ ನೋಡುವೇ ನನ್ನ ರಾಜಾ 
ಸಂಗೀತ : ಎಂ.ಪೂರ್ಣಚಂದ್ರರಾವ,  ಸಾಹಿತ್ಯ : ಕೆ.ಎಸ್.ಸತ್ಯನಾರಾಯಣ, ಗಾಯನ : ಎಸ್.ಜಾನಕೀ

ಹಂಗ್ಯಾಕೇ ನೋಡುವೇ ನನ್ನ ರಾಜಾ
ಹಂಗ್ಯಾಕೇ ನೋಡುವೇ ನನ್ನ ರಾಜಾ
ಹೇ... ಹಂಗ್ಯಾಕೇ ನೋಡುವೇ ನನ್ನ ರಾಜಾ ಮಾಗಿದ ಹಣ್ಣಿದು ಬಲು ತಾಜಾ
ನಿನ್ನ ಹಿಂದೇ ನಾನ್ವಿನೀ ನನ್ನ ಹಿಂದೇ ಯಾರಿಲ್ಲಾ ಒಂಟಿಯ್ಯಾಗೇ ಸೀಕ್ತಿನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೇ ಅರಳೈತೆ ಈ ರೋಜಾ.. ನಿನಗಾಗೇ ಅರಳೈತೆ ಈ ರೋಜಾ

ಸನ್ಯಾಸಿ ಮನಸೂ ಕೆಡಿಸುವ ಮೈಮಾಟ..  ಕುಡಿದೋಂತ ಮತ್ತು ಬರುಸುವ ಕುಡಿನೋಟ
ಆ.. ಸನ್ಯಾಸಿ ಮನಸೂ ಕೆಡಿಸುವ ಮೈಮಾಟ..  ಕುಡಿದೋಂತ ಮತ್ತು ಬರುಸುವ ಕುಡಿನೋಟ
ಎದೆಯಾಗೇ ಡವಡವ.. ಮೈಯೆಲ್ಲಾ ಝುಮ್ .. ಝುಮ್ ..
ಹ್ಹಾ.. ಎದೆಯಾಗೇ ಡವಡವ.. ಮೈಯೆಲ್ಲಾ ಝುಮ್ .. ಝುಮ್ ..
ಯಾರಿಗುಂಟೂ ಯಾರಿಗಿಲ್ಲ ಸವಿ ಬಾರಾ..
ಹಂಗ್ಯಾಕೇ ನೋಡುವೇ ನನ್ನ ರಾಜಾ
ಅಹ್ಹಹ್ಹಹ್ಹ ... ಹಂಗ್ಯಾಕೇ ನೋಡುವೇ ನನ್ನ ರಾಜಾ
ಹೇ... ಹಂಗ್ಯಾಕೇ ನೋಡುವೇ ನನ್ನ ರಾಜಾ ಮಾಗಿದ ಹಣ್ಣಿದು ಬಲು ತಾಜಾ
ನಿನ್ನ ಹಿಂದೇ ನಾನ್ವಿನೀ ನನ್ನ ಹಿಂದೇ ಯಾರಿಲ್ಲಾ ಒಂಟಿಯ್ಯಾಗೇ ಸೀಕ್ತಿನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೇ ಅರಳೈತೆ ಈ ರೋಜಾ... ನಿನಗಾಗೇ ಅರಳೈತೆ ಈ ರೋಜಾ

ಮುಟ್ಟಿದರೇ ಒಮ್ಮೆ ಮೂರ್ಲೋಕ ಕಾಣತೈತೇ.. ಮುತ್ತೊಂದ ಕೊಟ್ಟರೇ ಪರಲೋಕ ಸಿಕ್ಕತೈತೇ
ಹ್ಹಾ.. ಮುಟ್ಟಿದರೇ ಒಮ್ಮೆ ಮೂರ್ಲೋಕ ಕಾಣತೈತೇ.. ಮುತ್ತೊಂದ ಕೊಟ್ಟರೇ ಪರಲೋಕ ಸಿಕ್ಕತೈತೇ
ಕಾಲ್ಗೆಜ್ಜೆ ಘಲಘಲ... ಕೈ ಬಳೆ ಝಣಝಣ.. ಮದಿಸಿದ ಹೆಣ್ಣು ಮಿಟಕೈತೆ ಕಣ್ಣ ಓಡೋಡಿ ಬಾರೋ ತಡವ್ಯಾಕೆ
ಹಂಗ್ಯಾಕೇ ನೋಡುವೇ ನನ್ನ ರಾಜಾ
ಅಹ್ಹಹ್ಹಹ್ಹ ... ಹಂಗ್ಯಾಕೇ ನೋಡುವೇ ನನ್ನ ರಾಜಾ
ಹೇ... ಹಂಗ್ಯಾಕೇ ನೋಡುವೇ ನನ್ನ ರಾಜಾ ಮಾಗಿದ ಹಣ್ಣಿದು ಬಲು ತಾಜಾ
ನಿನ್ನ ಹಿಂದೇ ನಾನ್ವಿನೀ ನನ್ನ ಹಿಂದೇ ಯಾರಿಲ್ಲಾ ಒಂಟಿಯ್ಯಾಗೇ ಸೀಕ್ತಿನಿ ಬುಟ್ಟಬುಟ್ರೆ ಸಿಕ್ಕೋಲ್ಲ
ನಿನಗಾಗೇ ಅರಳೈತೆ ಈ ರೋಜಾ... ನಿನಗಾಗೇ ಅರಳೈತೆ ಈ ರೋಜಾ
--------------------------------------------------------------------------------------------------------------------------

No comments:

Post a Comment