1308. ಒಂದು ಪ್ರೇಮದ ಕಥೆ (೧೯೭೭)


ಒಂದು ಪ್ರೇಮದ ಕಥೆ ಚಲನಚಿತ್ರದ ಹಾಡುಗಳು

  1. ಈ ಊರಿಗೆ ನಿನ್ನ ವಿದಾಯ
  2. ಬಾಳಿಗೇ ಅರ್ಥ ತಂದಿದೆ ನೀನೇ...
ಒಂದು ಪ್ರೇಮದ ಕಥೆ (೧೯೭೭)
 - ಈ ಊರಿಗೆ ನಿನ್ನ ವಿದಾಯ
ಸಂಗೀತ: ಟಿ.ಜಿ.ಲಿಂಗಪ್ಪ , ಸಾಹಿತ್ಯ: ಆರ್.ಎನ್. ಜಯಗೋಪಾಲ, ಗಾಯನ : ಪಿ.ಬಿ.ಎಸ್

ನಾರೀ... ಮುಂದೇ....ಯಾವ ದಾರೀ...
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..
ಮುಗಿಯಿತು ಒಂದು ಅಧ್ಯಾಯ ಮೆರೆದಿದೆ ಇಲ್ಲಿ ಅನ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ..

ಸೇವಾ ಭಾವದ ಎರಡೂ ಜೀವಾ...
ಸೇವಾ ಭಾವದ ಎರಡೂ ಜೀವಾ...
ಬೆಳೆಸಲು ಬಂದಿತು ಜ್ಞಾನದ ಹೂವಾ....ಆಆಆ..
ಬೆಳೆಸಲು ಬಂದಿತು ಜ್ಞಾನದ ಹೂವಾ.
ಅಪವಾದ ಕಾವನೂ ಪಡೆಯಿತು ಒಂದೂ...
ಅಪವಾದ ಕಾವನೂ ಪಡೆಯಿತು ಒಂದೂ...
ಶೀಲಕೇ ಅಂಜಿ ಓಡಿದೇ ಒಂದೂ..
ಶೀಲಕೇ ಅಂಜಿ ಓಡಿದೇ ಒಂದೂ..
ಈ ಊರಿಗೆ ನಿನ್ನ ವಿದಾಯ..
ಮುಗಿಯಿತು ಒಂದು ಅಧ್ಯಾಯ ಮೆರೆದಿದೆ ಇಲ್ಲಿ ಅನ್ಯಾಯ
ಮೆರೆದಿದೆ ಇಲ್ಲಿ ಅನ್ಯಾಯ
ಈ ಊರಿಗೆ ನಿನ್ನ ವಿದಾಯ..
ಈ ಊರಿಗೆ ನಿನ್ನ ವಿದಾಯ.. ನಾರೀ...ನಾರೀ..ನಾರೀ..ನಾರೀ..
---------------------------------------------------------------------

ಒಂದು ಪ್ರೇಮದ ಕಥೆ (೧೯೭೭)  - ಬಾಳಿಗೇ ಅರ್ಥ ತಂದಿದೆ
ಸಂಗೀತ: ಟಿ.ಜಿ.ಲಿಂಗಪ್ಪ , ಸಾಹಿತ್ಯ: ಆರ್.ಎನ್. ಜಯಗೋಪಾಲ, ಗಾಯನ : ಎಸ್.ಜಾನಕೀ

ಬಾಳಿಗೇ ಅರ್ಥ ಕಂಡಿದೆ ಇಲ್ಲಿ  ಪ್ರಕೃತಿಯ ಚೆಲುವಿನಲಿ
ಪ್ರೀತಿಯ ಅರ್ಥ ತುಂಬಿದೆ ಇಲ್ಲಿ ಮೌನದ ಮಾತಿನಲಿ..ಆಆಆ
ಓಓಓ..ಆಆಆ..ಓಓ..ಆಅ..ಓಓ..ಆಆ..ಓಓ..
ಬಾಳಿಗೆ ಅರ್ಥ ಕಂಡಿದೆ ಇಲ್ಲಿ ಬಂಧ ವಿಮುಕ್ತ
ಜೀವಗಳೆರಡೂ ಮೆರೆದಿದೆ ತಾವೊಂದು ಸೇರಿ
ಬಂಧ ವಿಮುಕ್ತ ಜೀವಗಳೆರಡೂ ಮೆರೆದಿದೆ
ತಾವೊಂದು ಸೇರಿ, ಪ್ರೇಮದ ಕಥೆಯಿದು ಭಾರವಾಗಿ
ಪ್ರೇಮದ ಕಥೆಯಿದು ಭಾರವಾಗಿ
ಪ್ರೇಮದ ಕಥೆಯಿದು ಭಾರವಾಗಿ
ಪ್ರತಿಕೃತ ರೋಮಾಂಚಕಾರಿ
ಪ್ರತಿಕೃತ ರೋಮಾಂಚಕಾರಿ... ಆಆಅ... ಆಆಆ
ಬಾಳಿಗೇ ಅರ್ಥ ಕಂಡಿದೆ ಇಲ್ಲಿ  ಪ್ರಕೃತಿಯ ಚೆಲುವಿನಲಿ
ಪ್ರೀತಿಯ ಅರ್ಥ ತುಂಬಿದೆ ಇಲ್ಲಿ ಮೌನದ ಮಾತಿನಲಿ..ಆಆಆ
ಬಾಳಿಗೇ ಅರ್ಥ ಕಂಡಿದೆ ಇಲ್ಲಿ
ಬಂಧ ವಿಮುಕ್ತ ಜೀವಗಳೆರಡೂ ಮೆರೆದಿದೆ
ತಾವೊಂದು ಸೇರಿ
ಬಂಧ ವಿಮುಕ್ತ ಜೀವಗಳೆರಡೂ ಮೆರೆದಿದೆ
ತಾವೊಂದು ಸೇರಿ...(ಅಳು)
---------------------------------------------------------------------











1 comment:

  1. ಬಾಳಿಗೆ ಅರ್ಥ ಕಂಡಿದೆ ಇಲ್ಲಿ ಪ್ರಕೃತಿಯ ಚೆಲುವಿನಲಿ... ಪ್ರೇಮದ ಕಥೆಯಿದು ಧಾರಾವಾಹಿ ಪ್ರತಿ ಪುಟ ರೋಮಾಂಚಕಾರಿ... ಈ ಸರಿಯಾದ ಸಾಲುಗಳನ್ನು ಸೇರಿಸಿ

    ReplyDelete